( 4 Oct, 2015) ಹಳೆಯ ಶಿಲಾಯುಗದ ನೆಲೆಗಳು Published By : upscgk.com ಹಳೆಯ ಶಿಲಾಯುಗದ ಪ್ರಮುಖ ನೆಲೆಗಳು ಉತ್ತರ ಪ್ರದೇಶದ - ಮಿರ್ಜಾಪುರ ಮಧ್ಯಪ್ರದೇಶದ - ಆದಂಗರ್ ಮದ್ರಾಸಿನ - ಅತ್ತಿರಂ ಪಕ್ಕಂ ಗುಲ್ಬರ್ಗ ಜಿಲ್ಲೆಯ - ಹುಣಸಗಿ ಬಾಗಲಕೋಟೆಯ - ಕಿಬ್ಬಮ ಹಳ್ಳಿ , ಅಗನವಾಡಿ ಬಳ್ಳಾರಿ ಜಿಲ್ಲೆಯ - ನಿಟ್ಟೂರು ಮಾನವ ಮೀನು ಹಿಡಿಯಲು ಪ್ರಾರಂಭಿಸಿದ್ದು - ಹಿಮಯುಗದಲ್ಲಿ ವಿಶ್ವ ಹವಾಮಾನದಲ್ಲಿ ಬದಲಾವಣಿ ಯಾಗಿದ್ದು - 10 - 12 ವರ್ಷಗಳ ಹಿಂದೆ