( 4 Oct, 2015) ಭಾರತದ ವಿಶ್ವ ಪರಂಪರೆಯ ತಾಣಗಳು Published By : upscgk.com ಭಾರತದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಅಸ್ಸಾಂ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಅಸ್ಸಾಂನ ಮಾನಸ್ ವನ್ಯಜೀವಿ ಧಾಮ ಬಿಹಾರ ಬಿಹಾರದ ಮಹಾಬೋಧಿ ದೇವಾಲಯ ಸಂಕೀರ್ಣ ದೆಹಲಿ ದೆಹಲಿಯ ಹುಮಾಯೂನನ ಸಮಾಧಿ ದೆಹಲಿಯ ಕೆಂಪು ಕೋಟೆ ದೆಹಲಿಯ ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು ಗೋವಾ ಗೋವಾದ ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್ಗಳು ಗುಜರಾತ್ ಗುಜರಾತ್ನ ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ ಕರ್ನಾಟಕ ಕರ್ನಾಟಕದ ಹಂಪೆಯ ಸ್ಮಾರಕಗಳ ಸಮೂಹ ಕರ್ನಾಟಕದ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ ಕರ್ನಾಟಕ, ಮಹಾರಾಷ್ಟ್ರ,ಕೇರಳ ಗಳಲ್ಲಿ ಹರಡಿರುವ ಪಶ್ಚಿಮ ಘಟ್ಟ ಪರ್ವತಗಳು ಮಧ್ಯಪ್ರದೇಶ ಮಧ್ಯ ಪ್ರದೇಶದ ಸಾಂಚಿಯ ಬೌದ್ಧ ಸ್ಮಾರಕಗಳು ಮಧ್ಯ ಪ್ರದೇಶದ ಭೀಮ್ಬೇಟ್ಕಾದ ಶಿಲಾಶ್ರಯಗಳು ಮಧ್ಯ ಪ್ರದೇಶದ ಖಜುರಾಹೋದ ಸ್ಮಾರಕಗಳ ಸಮೂಹ ಮಹಾರಾಷ್ಟ್ರ ಮಹಾರಾಷ್ಟ್ರದ ಎಲ್ಲೋರಾ ಗುಹೆಗಳು ಮಹಾರಾಷ್ಟ್ರದ ಅಜಂತಾ ಗುಹೆಗಳು ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮಹಾರಾಷ್ಟ್ರದ ಮುಂಬೈನ ಎಲಿಫೆಂಟಾ ಗುಹೆಗಳು ಒರಿಸ್ಸಾ ಒರಿಸ್ಸಾದ ಕೋನಾರ್ಕ್ ಸೂರ್ಯ ದೇವಾಲಯ ರಾಜಸ್ಥಾನ ರಾಜಸ್ಥಾನದ ಕೇವಲಾದೇವ್ ರಾಷ್ಟ್ರೀಯ ಉದ್ಯಾನ ತಮಿಳುನಾಡು ತಮಿಳು ನಾಡಿನ ನೀಲಗಿರಿ ಪರ್ವತ ರೈಲುಮಾರ್ಗ ತಮಿಳು ನಾಡಿನ ಮಹಾಬಲಿಪುರಂನ ಸ್ಮಾರಕಗಳ ಸಮೂಹ ತಮಿಳು ನಾಡಿನ ಮಹಾ ಚೋಳ ದೇವಾಲಯಗಳು ಉತ್ತರ ಪ್ರದೇಶ ಉತ್ತರ ಪ್ರದೇಶದ ಆಗ್ರಾದ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾ ಕೋಟೆ ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ಉತ್ತರಾಖಂಡ ಉತ್ತರಾಖಂಡದ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು ಪಶ್ಚಿಮ ಬಂಗಾಳ ಪಶ್ಚಿಮ ಬಂಗಾಳದ ದಾರ್ಜೀಲಿಂಗ್ ಪರ್ವತ ರೈಲುಮಾರ್ಗ ಪಶ್ಚಿಮ ಬಂಗಾಳದ ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ ಹಿಮಾಚಲ ಪ್ರದೇಶ ಹಿಮಾಚಲ ಪ್ರದೇಶದ ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ