( 4 Oct, 2015) ಚೀನಿ ಪ್ರವಾಸಿಗರ ಬರವಣಿಗೆಗಳು Published By : upscgk.com ಚೀನೀ ಪ್ರವಾಸಿಗರ ಬರವಣಿಗಳು 1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗನಾದವನು- ಫಾಹಿಯಾನ್. 2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು 3. ಫಾಹಿಯಾನ್ ಕೃತಿ- ಘೋಕೋಕಿ 4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ. 5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್ 6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ. 7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ. 8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ 9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ 10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ 11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ 12. ರಘು ವಂಶ ನಾಟಕದ ಕರ್ತು- ಕಾಳಿದಾಸ. ಸಾಹಿತ್ಯ ಆಧಾರಗಳು 1. ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು. 2. ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ 3. ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ. 4. ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ. 5. ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ 6. ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ 7. ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ. 8. ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ 9. ಹರ್ಷಚರಿತೆಯ ಕರ್ತು - ಬಾಣಕವಿ 10. ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ 11. ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ 12. ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ 13. ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ. 14. ರಾಜ ತರಂಗಿಣಿಯ ಕರ್ತು- ಕಲ್ಹಣ 15. ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ 16. ಗೌಡಮಹೋ ಕೃತಿಯ ಕರ್ತು - ವಾಕ್ವತಿ 17. ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ 18. ಚರತ ಸಂಹಿತೆಯ ಕರ್ತು- ಚರಕ ವಿದೇಶಿ ಬರವಣಿಗೆಗಳು. 1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia. 2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ . 3. ತಾರೀಕ್-ಇ-ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ. 4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು. 5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು. 6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್. 7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್ 8. ಮಣಿ ಮೇಖಲೈ- ಸಾತ್ತನಾರ್. 9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ . 10. ಶಿಲಾಶಾಸನದ ಪಿತಾಮಹಾ-ಅಶೋಕ. ಪ್ರಕ್ತಾನ ಆಧಾರಗಳು. 1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು. 2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು-ಶಾಸನಗಳು. 3. ಹಾತಿಗುಂಪ ಶಾಸನದ ಕರ್ತು-ಖಾರವೇಲ. 4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ. 5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು. 6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ. 7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ. 8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು . 9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು. 10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು 11. ಕುಮಾರ ಸಂಭವದ ಕವಿ-ಕಾಳಿದಾಸ. 12. ನೀತಿಸಾರದ ಲೇಖಕರು - ಕಾಮುಂದಕ 13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78. 14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ. 15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು. 16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು. 17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು. 18. ಪುರಾಣಗಳು ಎಷ್ಟಿವೆ-ಹದಿನೆಂಟು. 19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ. 20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ. 21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ. 22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ. 23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು. 24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ. ಭಾರತದ ಭೌಗೋಳಿಕ ಲಕ್ಷಣಗಳು. 1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ . 2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ. 3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು. 4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ. 5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ . 6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು. 7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು. 8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು. 9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ. 10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ. 11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ. 12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ. 13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ. 14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು. 15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ,ಗಂಗಾ,ಬ್ರಹ್ಮಪುತ್ರ.