( 4 Oct, 2015) ಭಾರತದ ಇತಿಹಾಸದ ಪರಿಚಯಗಳು Published By : upscgk.com ಭಾರತದ ಇತಿಹಾಸದ ಪರಿಚಯಗಳು ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು ಜುನಾಗಡ್ ಶಾಸನದ ಕರ್ತು- ರುದ್ರದಾಮ ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ ಐಹೊಳೆ ಶಾಸನದ ಕರ್ತು-ರವಿವರ್ಮ ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ ಹೆರಡೋಟಸ್ ನ ಕೃತಿ-Historia. ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ. ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ. ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್. principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು. The geography ಕೃತಿಯ ಕರ್ತು-ಟಾಲೆಮಿ. ಗ್ರೀಕರ ಬರವಣಿಗೆಗಳು ಹೆರಡೋಟಸ್ - Historia ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್. ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ