( 4 Oct, 2015) ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು Published By : upscgk.com ಜನೆವರಿ 01 - ವಿಶ್ವ ಶಾಂತಿ ದಿನ. 02 - ವಿಶ್ವ ನಗುವಿನ ದಿನ. 12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ) 15 - ಭೂ ಸೇನಾ ದಿನಾಚರಣೆ. 25 - ಅಂತರರಾಷ್ಟ್ರೀಯ ತೆರಿಗೆ ದಿನ. 28 - ಸರ್ವೋಚ್ಛ ನ್ಯಾಯಾಲಯ ದಿನ. 30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ) ಫೆಬ್ರುವರಿ 21- ವಿಶ್ವ ಮಾತೃಭಾಷಾ ದಿನ. 22 - ಸ್ಕೌಟ್ & ಗೈಡ್ಸ್ ದಿನ. 23 - ವಿಶ್ವ ಹವಾಮಾನ ದಿ. 28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಮಾರ್ಚ 08 - ಅಂತರಾಷ್ಟ್ರೀಯ ಮಹಿಳಾ ದಿನ. 12 - ದಂಡಿ ಸತ್ಯಾಗ್ರಹ ದಿನ. 15 - ವಿಶ್ವ ಬಳಕೆದಾರರ ದಿನ. 21 - ವಿಶ್ವ ಅರಣ್ಯ ದಿನ. 22 - ವಿಶ್ವ ಜಲ ದಿನ. ಏಪ್ರಿಲ್ 01 - ವಿಶ್ವ ಮೂರ್ಖರ ದಿನ. 07 - ವಿಶ್ವ ಆರೋಗ್ಯ ದಿನ. 14 - ಡಾ. ಅಂಬೇಡ್ಕರ್ ಜಯಂತಿ. 22 - ವಿಶ್ವ ಭೂದಿನ. 23 - ವಿಶ್ವ ಪುಸ್ತಕ ದಿನ. ಮೇ 01 - ಕಾರ್ಮಿಕರ ದಿನ. 02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. 05 - ರಾಷ್ಟ್ರೀಯ ಶ್ರಮಿಕರ ದಿನ. 08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ 15 - ಅಂತರಾಷ್ಟ್ರೀಯ ಕುಟುಂಬ ದಿನ. ಜೂನ್ 05 - ವಿಶ್ವ ಪರಿಸರ ದಿನ.(1973) 14 - ವಿಶ್ವ ರಕ್ತ ದಾನಿಗಳ ದಿನ 26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ. ಜುಲೈ 01 - ರಾಷ್ಟ್ರೀಯ ವೈದ್ಯರ ದಿನ. 11 - ವಿಶ್ವ ಜನಸಂಖ್ಯಾ ದಿನ. ಅಗಷ್ಟ್ 06 - ಹಿರೋಶಿಮಾ ದಿನ. 09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ. 15 - ಸ್ವಾತಂತ್ರ್ಯ ದಿನಾಚರಣೆ. 29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ. ಸೆಪ್ಟೆಂಬರ್ 05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ) 08 - ವಿಶ್ವ ಸಾಕ್ಷರತಾ ದಿನ 14 - ಹಿಂದಿ ದಿನ(ಹಿಂದಿ ದಿವಸ್ 1949) 15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ. 16 - ವಿಶ್ವ ಓಝೋನ್ ದಿನ. 28 - ವಿಶ್ವ ಹೃದಯ ದಿನ. ಅಕ್ಟೋಬರ್ 02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ 05 - ವಿಶ್ವ ಶಿಕ್ಷಕರ ದಿನ. 08 - ವಾಯು ಸೇನಾ ದಿನ 09 - ವಿಶ್ವ ಅಂಚೆ ದಿನ. 10 - ವಿಶ್ವ ಮಾನಸಿಕ ಆರೋಗ್ಯ ದಿನ. 16 - ವಿಶ್ವ ಆಹಾರ ದಿನ. 24 - ವಿಶ್ವ ಸಂಸ್ಥೆಯ ದಿನ. 31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ) ನವೆಂಬರ್ 01 - ಕನ್ನಡ ರಾಜ್ಯೋತ್ಸವ ದಿನ 14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ. 29 - ಅಂತರರಾಷ್ಟ್ರೀಯ ಸಾಮರಸ್ಯ ದಿನ. ಡಿಸೆಂಬರ್ 01 - ವಿಶ್ವ ಏಡ್ಸ್ ದಿನ. 02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ. 03 - ವಿಶ್ವ ಅಂಗವಿಕಲರ ದಿನ. 04 - ನೌಕಾ ಸೇನಾ ದಿನ. 07 - ಧ್ವಜ ದಿನಾಚರಣೆ. 10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948) 23 - ರೈತರ ದಿನ (ಚರಣಸಿಂಗ್ ಜನ್ಮ ದಿನ)