( 4 Oct, 2015) ಭಾರತೀಯ ರಿಸರ್ವ ಬ್ಯಾಂಕ್ Published By : upscgk.com ಭಾರತೀಯ ರಿಸರ್ವ ಬ್ಯಾಂಕ್ 1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು. 1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು. ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ. ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ. ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್ ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್ ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನರ್ -- ರಘುರಾಂ ರಾಜನ್ ರಿಸರ್ವ ಬ್ಯಾಂಕನ್ನು 'ಎಲ್ಲ ಬ್ಯಾಂಕುಗಳ ತಂದೆ' ಎನ್ನುತ್ತಾರೆ. ನೋಟುಗಳ ಮುದ್ರಣದ ಕೇಂದ್ರ ಕಛೇರಿ -- ಮಹಾರಾಷ್ಟ್ರದ ನಾಸಿಕನಲ್ಲಿದೆ. 1 ರೂಪಾಯಿ ನೋಟಿನ ಮೇಲೆ -- ಹಣಕಾಸು ಕಾರ್ಯದರ್ಶಿ ಸಹಿ ಇರುತ್ತದೆ. ಭಾರತ ಸರಕಾರದ ಟಂಕಶಾಲೆಗಳು ಮುಂಬೈ -- ಮಹಾರಾಷ್ಟ್ರ ಕಲ್ಕತ್ತ -- ಪಶ್ಚಿಮ ಬಂಗಾಳ ಹೈದ್ರಾಬಾದ -- ತೆಲಂಗಾಣ ನೋಯ್ಡಾ -- ಉತ್ತರಪ್ರದೇಶ. ಭಾರತೀಯ ರಿಸರ್ವ ಬ್ಯಾಂಕ ಮುದ್ರಣ ಪ್ರೈ ಲಿಮಿಟೆಡ್ ಮೈಸೂರ್, :-- ಇದೊಂದು ಭಾರತೀಯ ರಿಸರ್ವ ಬ್ಯಾಂಕ್ ಅಂಗಸಂಸ್ಥೆಯಾಗಿದೆ. ಇದು 1995 ರಲ್ಲಿ ಸ್ಫಾಸಿಸಲ್ಪಟ್ಟಿತ್ತು. ಇನ್ನೊಂದು ಮುದ್ರಣಾಲಯ ಪಶ್ಚಿಮ ಬಂಗಾಳದ ಸಲ್ಬೊನಿಯಲ್ಲಿದೆ.