( 4 Oct, 2015) ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ. Published By : upscgk.com #ಭಾರತದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ ಬ್ಯಾಂಕಿನ ಅರ್ಥ : --- ಬ್ಯಾಂಕುಗಳು ಎಂದರೆ ಸಾರ್ವಜನಿಕರಿಂದ ಠೇವಣೀಯನ್ನು ಸ್ವೀಕಾರ ಮಾಡುವ & ಸಾರ್ವಜನಿಕರಿಗೆ ಸಾಲ ನೀಡುವ ಹಣಕಾಸಿನ ಸಂಸ್ಥೆಗಳನ್ನು ಬ್ಯಾಂಕುಗಳೆಂದು ಕರೆಯುತ್ತಾರೆ. • ಬ್ಯಾಂಕ್ ಆಫ್ ಹಿಂದೂಸ್ತಾನ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕ್. • ಔಧ ಕಮರ್ಷಿಯಲ್ ಬ್ಯಾಂಕ್ : ಭಾರತೀಯರಿಂದ ಸ್ಥಾಪಿತವಾದ ಮೊದಲ ಬ್ಯಾಂಕ್. • ಪಂಜಾಬ್ ನ್ಯಾಷನಲ್ ಬ್ಯಾಂಕ್ : ಸಂಪೂರ್ಣವಾಗಿ ಭಾರತೀಯರ ಆಡಳಿತಕ್ಕೆ ಒಳಪಟ್ಟ ಬ್ಯಾಂಕ್. • HSBC ಬ್ಯಾಂಕ್ : ಭಾರತದಲ್ಲಿ ಸ್ಥಾಪನೆಯಾದ ಮೊದಲ ವಿದೇಶಿ ಬ್ಯಾಂಕ್. • ಕೆನರಾ ಬ್ಯಾಂಕ್ : ISO ಮಾನ್ಯತೆ ಪಡೆದ ಮೊದಲ ಬ್ಯಾಂಕ್. • BANK OF INDIA : ದೇಶದ ಹೊರಗಡೆ ಶಾಖೆಗಳನ್ನು ತೆಗೆದ ಭಾರತದ ಮೊದಲ ಬ್ಯಾಂಕ್. • HSBC BANK : ಭಾರತದಲ್ಲಿ ATM ಪರಿಚಯಿಸದ ಮೊದಲ ಬ್ಯಾಂಕ್. • CITY BANK : ಭಾರತದಲ್ಲಿ ATM ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. • ಅಲಹಾಬಾದ ಬ್ಯಾಂಕ್ : ಭಾರತದ ಅತ್ಯಂತ ಹಳೆಯ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಬ್ಯಾಂಕ್. • ಭಾರತೀಯ ಸ್ಟೇಟ್ ಬ್ಯಾಂಕ್ : ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಬ್ಯಾಂಕ್. • ICICI BANK : ಭಾರತದ ಖಾಸಗಿ ಒಡೆತನದ ದೊಡ್ಡ ಬ್ಯಾಂಕ್. • ಬಂಗಾಲ ಬ್ಯಾಂಕ್ : ಚೆಕ್ ಸಿಸ್ಟಮ್ ಪರಿಚಯಿಸಿದ ಭಾರತದ ಮೊದಲ ಬ್ಯಾಂಕ್. #ಕರ್ನಾಟಕದಲ್ಲಿ_ಬ್ಯಾಂಕಿಂಗ್_ವ್ಯವಸ್ಥೆ • ದಕ್ಷಿಣ ಕನ್ನಡ & ಉಡುಪಿ : ಭಾರತದ ಬ್ಯಾಂಕುಗಳ ತೊಟ್ಟಿಲು ಎಂದು ಕರೆಯುತ್ತಾರೆ. • ಸಿಂಡಿಕೇಟ್ ಬ್ಯಾಂಕ್ : ಕರ್ನಾಟಕದ ಅತಿದೊಡ್ಡ ಬ್ಯಾಂಕ್. • ಚಿತ್ರದುರ್ಗ ಬ್ಯಾಂಕ್ : ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಬ್ಯಾಂಕ್. #ರಾಷ್ಟ್ರೀಕೃತಗೊಂಡ_ಕರ್ನಾಟಕದ_ಬ್ಯಾಂಕುಗಳು 1. ಕೆನರಾ ಬ್ಯಾಂಕ್ 2. ಕಾರ್ಪೋರೇಷನ್ ಬ್ಯಾಂಕ್. 3. ಸಿಂಡಿಕೇಟ ಬ್ಯಾಂಕ್. 4. ವಿಜಯಾ ಬ್ಯಾಂಕ್. 5. ಸ್ಟೇಟ್ ಬ್ಯಾಂಕ್ ಆಪ್ ಮೈಸೂರ್.